Maldives ಶೇಕ್! ಲಕ್ಷದ್ವೀಪಕ್ಕೆ ಲಕ್! ಚೀನಾ ಕಾಲು ಹಿಡಿದ ಮಾಲ್ಡೀವ್ಸ್! | India-Maldives Raw

2024-01-10 137

Maldivian President Mohamed Muizzu on Tuesday appealed to China to send more tourists to his country amid a diplomatic row with India.ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತದ ವಿರೋಧಿ ಚೀನಾ ಮೊರೆ ಹೋಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ನಮ್ಮ ಕಾಪಾಡಿ ಅಂದು ಅಂಗಲಾಚಿದ್ದಾರೆ. ದ್ವೀಪ ರಾಷ್ಟ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಬೇಡಿಕೊಂಡಿದ್ದಾರೆ.


#Maldives #NarendraModi #BJP #PMModi #Lakshadweep #Sachintendulkar #China #MohamedMuizzu #XiJinping #Russia #Israel #BanglaDesh #SheikhHasina

~HT.188~PR.160~CA.37~ED.32~##~

~HT.188~PR.160~CA.37~ED.32~##~